NTPC Recruitment 2026: Degree Pass ಅಭ್ಯರ್ಥಿಗಳಿಗೆ Big Opportunity; ₹1.20 ಲಕ್ಷ Salary Job ಗೆ ಅರ್ಜಿ ಆರಂಭ!
NTPC Recruitment 2026: ಕೇಂದ್ರ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣಾವಕಾಶ! ಸರ್ಕಾರಿ ಉದ್ಯೋಗ ಪಡೆಯಬೇಕು ಎಂಬ ಕನಸು ಕಾಣುತ್ತಿರುವ ಯುವಕರಿಗೆ ಇದೀಗ ಮತ್ತೊಂದು ದೊಡ್ಡ ಅವಕಾಶ ದೊರೆತಿದೆ. …